Wednesday, May 6, 2009

Ramanathapura....HASSAN

ramanathapura  gogarba shile by ritershivaram.
ಗೋ ಗರ್ಭ ಶಿಲೆ- ಇದು ಶಿಲೆಯಾದ ಕಾಮಧೇನು. ಮೊದಲು ಶ್ರೀರಾಮ ಇದರ ಮುಂಭಾಗದಿಂದ ಪ್ರವೇಶಿಸಿ ಹಿಂಭಾಗದ ಬಾಲದಿಂದ ಹೊರ ಬಂದನೆಂದು ಪ್ರತೀತಿ. ನಾವೂ ಪ್ರವೇಶಿಸಿ ಹೊರಬಂದರೆ ಪುಣ್ಯ ಲಭಿಸುತ್ತದೆ.
ಆದರೆ, ಪ್ರವೇಶಿಸುವಾಗ ಕಣ್ಣು ಮುಚ್ಚಬಾರದು. ತಲೆ ಬಗ್ಗಿಸಿ ಒಳಗೆ ಪ್ರವೇಶಿಸಬೇಕು. ನೀರು ಕುಡಿಯದಂತೆ ಉಸಿರು ಕೆಲ ಕ್ಷಣ ಬಿಗಿ ಹಿಡಿದರೆ ಸಾಕು. ಧೈರ್ಯಸ್ಥರಿಗೆ ಇದೊಂದು ಅಪೂರ್ವ ಅನುಭವವೇ ಸರಿ. 

No comments:

Post a Comment